ನಿನ್ನ ಆ ಕೈಸೋಕಿಗೆ,
ಮೈಲಿ ನಡೆಯಬಲ್ಲೆ
ಅಷ್ಟೇಕೆ ನಡೆಸುವೆ?
ದಣಿದು ಕೂರುವ ಮುನ್ನ,
ಒಮ್ಮೆ ಜತೆನಡೆಯಲಾರೆಯಾ?
ನಿನ್ನ ಆ ಹೂನಗುಗೆ,
ದಿನವೆಲ್ಲ ಜೊತೆಗೊಡುವೆ,
ಮನವ ರ೦ಜಿಸುವೆ.
ಮೂಕನಾಗುವ ಮುನ್ನ,
ಒಮ್ಮೆ ನಗಲಾರೆಯಾ?
ನಿನ್ನ ಆ ಹಾಡಿಗೆ,
ಸ್ವರವೇ ನಾನಾಗುವೆ,
ಭಾವ ನಾ ತು೦ಬುವೆ.
ಭಾವ ಬರಡಾಗುವ ಮುನ್ನ,
ಒಮ್ಮೆ ಧ್ವನಿಗೂಡೆಯಾ?
ನಿನ್ನ ಮನದರಮನೆಗೆ,
ಬಣ್ಣ ಬಳಿವಾಸೆಯಲಿ,
ಬಾಗಿಲು ಬಡಿಯುತಿರುವೆ.
ನಿರಾಸೆಯಲಿ ಮರಳುವ ಮುನ್ನ,
ಒಮ್ಮೆ ಇಣುಕಲಾರೆಯಾ?
very nie... feelingfullllllll......
ReplyDeleteಉತ್ತಮ ಕವನ!ಉತ್ತಮ ಅಭಿವ್ಯಕ್ತಿ!ಹಾರ್ದಿಕ ಅಭಿನಂದನೆಗಳು.
ReplyDeleteಸರಳ ಸುಂದರ ಸಾಲುಗಳಲ್ಲಿ ಭಾವಭಿವ್ಯಕ್ತಿ ..... ಒಳ್ಳೆಯ ಕವನ ಪರಮ.
ReplyDeletechendakiddu :)
ReplyDelete:)
ReplyDeleteಚೆಂದದ ಕವನ
ReplyDeleteGood one Param, nicely written
ReplyDeleteChennagide param.. :)
ReplyDelete:)
ReplyDeleteHey Param..
ReplyDeletevery very very nice lines.. ella paragalu super.. preetiya kareyuva reeti adbutha. bega jote sigali jote nediyali dwanigoodali.. naguvagali.. !!!
pravi
:) :)
ReplyDeleteಸ್ನೇಹಿತರೆ, ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಅಭಿನ೦ದನೆಗಳು :)
ReplyDeleteಚಂದದ ಕವನ
ReplyDelete:)
ReplyDeleteಪರಮ್, ಚೆನ್ನಾಗಿದೆ ನಿಮ್ಮ ಕವನ. ಕನಸಿನ ಹುಡುಗಿ ಬೇಗ ನಿಮ್ಮನ್ನು ಆಲಿಸಲಿ.
ReplyDeleteನಿಮ್ಮವ,
ರಾಘು.
ಸೊಗಸಾದ ಕವನ..
ReplyDeleteParam avare...
ReplyDeleteNimma kavana chennagide...
Param.....very nice...ista aitu...
ReplyDeleteGood Effort !
ReplyDeletesundara kavana..
ReplyDeleteನಿರಾಸೆಯಲಿ ಮರಳುವ ಮುನ್ನ,
ReplyDeleteಒಮ್ಮೆ ಇಣುಕಲಾರೆಯಾ?
ಚಂದದ ಸಾಲುಗಳು :)
kavana tumbaa bhaavanaatmakavaagide.heege hariutirali nimma bhaava.abhinandanegalu.
ReplyDeleteಸೊಗಸಾದ ಕವನ..
ReplyDeleteಸೊಗಸಿನ ಸುಂದರ ಕವನ
ReplyDeletehi,,,idu nanna modalane bheti,,kavana tumba chennagide,,,olleya prayatna keep writing
ReplyDelete