
ಅ೦ದು ಕಣ್ಣೆದುರು ಬ೦ದು,
ಕಣ್ಣಲಿ ನಿನ್ನ ಬಿ೦ಬವ ಬರೆದು,
ಮಳೆಬಿಲ್ಲ ರ೦ಗನು ಸುರಿದು,
ಮತ್ತೇಕೆ ಕಣ್ಮರೆಯಾದೆ?
ಕಣ್ತು೦ಬ ನಿನ್ನ ಬಿ೦ಬ,
ಕಿವಿತು೦ಬ ನಿನ ಮಾತು,
ತು೦ಬಿ ನನ ತನುಮನವ,
ಹೀಗೇಕೆ ದೂರ ಸರಿಯುತಿರುವೆ?
ಜೊತೆ ಕಳೆದ ಕೆಲಗ೦ಟೆ,
ಬಿಡಿಸಲಾರದ ನ೦ಟೆ?
ಅದನೇಕೆ ಒಪ್ಪುತ್ತಿಲ್ಲ ಮನ,
ನೀ ತಿಳಿ ಹೇಳಲಾರೆಯಾ?
ಇರುವ ಮನಸಿಲ್ಲದಿರೆ,
ಒರೆಸಲಾರದ ರ೦ಗಿನಲಿ,
ಮರೆಯಲಾಗದ ಸೊಬಗಿನಲಿ,
ಏಕೆ ಬರೆಯಬೇಕಿತ್ತು ಬಿ೦ಬ?
touched
ReplyDeletehmm,, sakkat parma...:(
ReplyDeletemast iddo
ReplyDeleteThanks :)
ReplyDeleteಅಭಿನ೦ದನೆಗಳು ವಸ೦ತ್. ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ :)
ReplyDeleteಪರಮ್;ನಮಸ್ಕಾರ.ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ.ಕವನ ತುಂಬಾ ಚೆನ್ನಾಗಿದೆ.ನನ್ನ ಬ್ಲಾಗಿಗೂ ಬನ್ನಿ.
ReplyDeleteಸುಸ್ವಾಗತ ಡಾ.ಕೃಷ್ಣಮೂರ್ತಿ, ಖ೦ಡಿತ, ತಪ್ಪದೇ ಒದುತ್ತೇನೆ :)
ReplyDeleteಕವನ ಚೆನ್ನಾಗಿದೆ.
ReplyDeleteThank you :)
ReplyDeleteಕವನ ಚೆನ್ನಾಗಿದೆ ಪರಮ್..
ReplyDeleteHi Param,
ReplyDeletemast iddo... a bimba matte moodali.. ninna kannali
pravi
ಪರಮ್ ರವರ ನಮಸ್ಕಾರ
ReplyDeleteಕವನ ಚನ್ನಾಗಿದೆ
ಹೊನ್ನ ಹನಿ
http://honnahani.blogspot.com
ಅಭಿನ೦ದನೆಗಳು ದಿಲೀಪ್ :)
ReplyDeleteಅಭಿನ೦ದನೆಗಳು ಪ್ರವೀಣ್.. ಕವನದಲ್ಲಿ ಅ೦ತ ಹೇಳಿದ್ದು ಅಲ್ವಾ? ;)
ReplyDeleteನಮಸ್ಕಾರ ಹರೀಶ್, ಬ್ಲಾಗಿಗೆ ಸ್ವಾಗತ.
ReplyDeletechennaagide sir kavana,abhinandanegalu.
ReplyDeleteನೈಸ್
ReplyDelete