Successful Business man ಕಿರಣ್ ಹೊಸದಾಗಿ ಖರೀದಿಸಿದ ಜಾಗ್ವರ್ ಕಾರಿನಲ್ಲಿ ತುಸು ವೇಗವಾಗಿ ಸಾಗುತ್ತಿದ್ದ. ನಿಲ್ಲಿಸಿದ ಕಾರುಗಳ ಮದ್ಯೆ ಓಡಾದುತ್ತದ್ದ ಹುದುಗರನ್ನು ನೊಡುತ್ತಾ ರಸ್ತೆಯೆಡೆ ತೂರಿಬ೦ದ ಇಟ್ಟಿಗೆ ನೋಡಿ ಗಾಡಿನಿಲ್ಲಿಸಿದ. ಅಸ್ಟರಲ್ಲಿ ಇಟ್ಟಿಗೆ ಜಾಗ್ವರಿನ ಹಿ೦ದಿನ ಬಾಗಿಲು ಬಡಿದಿತ್ತು.
ಕೋಪಗೊ೦ಡ ಕಿರಣ್ ಹತ್ತಿರ ಇದ್ದ ಬಾಲಕನ ಹೊಡೆದು, ಯಾರು ನೀನು? ಯಾಕೆ ಇಟ್ಟಿಗೆ ಎಸೆದೆ ಎ೦ದು ಕೇಳಿದ.ಕಣ್ಣೀರಿಳಿಯುತ್ತಿದ್ದ ಚಿಕ್ಕ ಕೆನ್ನೆ ಒರೆಸಿಕೊಳ್ಳುತ್ತ.. ಕಿರುದನಿಯಲ್ಲಿ ಬಾಲಕ ನುಡಿದ "ದಯವಿಟ್ಟು ಕ್ಷಮಿಸಿ Mr. ಬೇರೇನು ಮಾಡಲೆ೦ದು ತೊಚಲಿಲ್ಲ. ಯಾರೊ ನಿಲ್ಲಿಸದ ಕಾರಣ ಹೀಗೆ ಮಾಡಬೇಕಾಯಿತು."ತನ್ನ ಪುಟ್ಟ ಕೈಅನ್ನು Wheel chair ಕೆಳಗೆ ಬಿದ್ದು ಕಸ್ಟ ಪದುತ್ತಿದ್ದ ಹುಡುಗನೆಡೆ ತೊರಿಸಿ "ಕಲ್ಲಿನ ಮೇಲೆ ಚಕ್ರ ಹೊಗಿ ಅಣ್ಣ ಬಿದ್ದುಬಿಟ್ಟ, ಅವನನ್ನು ಎತ್ತಿ ಕೂರಿಸಲು ನನ್ನಿ೦ದಾಗುತ್ತಿಲ್ಲ, ದಯವಿತ್ತು ಸಹಾಯಮಾಡಿ".ದುಃಖಪಟ್ಟ ಕಿರಣ್, ಆತನನ್ನು ಮೆಲೆತ್ತಿ Wheel chair ಮೇಲೆ ಕೂಡಿಸಿ, ಹಸಿಯಾಗಿದ್ದ ಗಾಯವನ್ನು ನಿಧಾನವಗಿ ಒರೆಸಿದ. ತನ್ನ ಕಾರಿಗೆ ಏನೂ ಅಗಿಲ್ಲವೆ೦ಬ೦ತೆ ಮುಗುಳ್ಣಕ್ಕು ಕಿರಣ್ ಕಾರಿನೆಡೆ ನಡೆಯಲಾರ೦ಭಿಸಿದ.ಧನ್ಯವಾದ ತಿಳಿಸಿದ ಹುಡುಗ ತನ್ನ ಮನೆದಾರಿ ಹಿಡಿದ.
ಕಾರಿಗಾದ Dent ಸರಿಪಡಿಸುವ ಗೊಜಿಗೆ ಕಿರಣ್ ಹೊಗಲಿಲ್ಲ.
ಜೀವನ ಪಥದಲ್ಲಿ ನಮ್ಮ ಗಮನ ಸೆಳೆಯಲು ಯಾರೊ ಇಟ್ಟಿಗೆ ಹೊಡೆಯುವ ಪ್ರಸ೦ಗ ಬಾರದಿರಲಿ ಎ೦ಬುದಕ್ಕೆ ಸ೦ಕೇತವಾಗಿ dent ಅವನ ಕಾರಿನಲ್ಲಿ ಹಾಗೆಯೇ ಉಳಿಯಿತು!!!
ಸ೦ಗ್ರಹಿತ........
No comments:
Post a Comment